Provide Current Location
Sign in to see your saved address

Mandooka Maharaja

₹ 100

You will earn 1 points from this product

Delivery Options

Get delivery at your doorstep


ಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. “ಮಂಡೂಕ ಮಹಾರಾಜ”ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.


No Customer Reviews

Share your thoughts with other customers