Karnataka kesari-Shree jagannatha rao joshi
Karnataka kesari-Shree jagannatha rao joshi

Karnataka kesari-Shree jagannatha rao joshi

₹ 100

You will earn 1 points from this product

Delivery Options


ಈ ಪುಸ್ತಕವು ಮಾನ್ಯ ಜಗನ್ನಾಥರಾಯರ ಜೀವನ ಚರಿತ್ರೆಯಲ್ಲ, ಬದಲಾಗಿ ಅವರ ಜೀವನದ ಕೆಲವು ಉಲ್ಲೇಖನೀಯ ಘಟನೆಗಳ ಸಂಗ್ರಹ. ಸಾಮಾನ್ಯ ಜನರೊಂದಿಗೆ ಬೆರೆಯುವ ಆತ್ಮೀಯ ಸಾಮರಸ್ಯಯುಕ್ತ ಸಹಜ ವ್ಯವಹಾರ. ತನ್ನ ಶಾರೀರಿಕ ದೌರ್ಬಲ್ಯದ ಬಗ್ಗೆಯೇ ಹಾಸ್ಯ ಚಟಾಕಿ ಹಾರಿಸುವುದರೊಂದಿಗೆ ಎಲ್ಲರಿಗೂ ನಗೆಗಡಲಲ್ಲಿ ತೇಲಿಸುವ ಗುಣ. ಹೀಗೆ ಯಾವನೇ ಒಬ್ಬ ವ್ಯಕ್ತಿಯಲ್ಲಿ ವಿವಿಧ ಪ್ರಕಾರಗಳ ವಿಶೇಷವಾಗಿ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಗುಣಗಳ ಅದ್ಭುತ ಸಮುಚ್ಛಯವಿರುವ ದೃಶ್ಯ ನೋಡಲು ಸಿಗುವುದು ತುಂಬಾ ವಿರಳವಾದದ್ದು.


No Customer Reviews

Share your thoughts with other customers